22.3 C
New York
Saturday, October 5, 2024

ಸರ್ಕಾರಿ ಶಾಲೆ ಶಿಕ್ಷಕರ ಸಾಧನೆಗೆ ಸಲಾಂ.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿತ್ರದುರ್ಗ ಗಡಿಭಾಗದಲ್ಲಿರುವ ರಾಮಸಾಗರ ಹಟ್ಟಿ ಗ್ರಾಮ. ಗ್ರಾಮದ ಸರ್ಕಾರಿ ಪ್ರೌಢಶಾಲೆ ಈ ಶಾಲೆಯ ಶಿಕ್ಷಣ ಸಾಧನೆ ಮೆಚ್ಚಲೇಬೇಕು ಗಡಿಭಾಗದಲ್ಲಿರುವ ಇಂಥ ಗ್ರಾಮಕ್ಕೆ ಇಂಥ ಶಿಕ್ಷಕರು ಸಿಕ್ಕಿರುವುದು ಪುಣ್ಯ ಈ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 2018 ರಿಂದ 2020ರ ವರೆಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಈ ಶಾಲೆಯ ವಿಜ್ಞಾನ ಶಿಕ್ಷಕರು ಸುದರ್ಶನ್ ಇವರು ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂದು ಪ್ರತಿದಿನ ನಿತ್ಯ ಮಕ್ಕಳಿಗೆ ಏನಾದರೂ ಒಂದು ಪ್ರಯೋಗವನ್ನು ಕಲಿಸುತ್ತಾರೆ ಇಂಥ ಶಿಕ್ಷಕರು ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸಿಗುವುದು ತುಂಬಾ ಅಪರೂಪ ಇನ್ನು ಈ ಶಾಲೆಯಲ್ಲಿ ಶಿಕ್ಷಕರಾದ ಸುದರ್ಶನ್ ಮಾತನಾಡಿ ನಾವು ಸೇವೆ ಮಾಡುವುದಕ್ಕೆ ಇಂಥ ಒಂದು ಶಾಲೆಗೆ ಬಂದಿರುವುದು ನಮ್ಮ ಪುಣ್ಯ ಹಳ್ಳಿಯಲ್ಲಿ ಸೇವೆ ಮಾಡಬೇಕು ಮತ್ತು ಹಳ್ಳಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕೆನ್ನುವುದು ನನ್ನ ಗುರಿ ಹಳ್ಳಿಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಈ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಲ್ಲಿ ವಿಜ್ಞಾನ ವಿಷಯದಲ್ಲಿ ನಾನು ಪ್ರಯೋಗ ಮಾಡಿಸುತ್ತಾ ಬಂದಿರುತ್ತೇನೆ ಮುಂದೆ ಅವರಿಗೆ ಮೆಡಿಕಲ್ ಇತರೆ ಕೋರ್ಸ್ ಮಾಡುವುದಕ್ಕೆ ಹೋದಾಗ ಅವರಿಗೆ ಸುಲಭವಾಗುತ್ತದೆ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗ ವಿದ್ಯಾರ್ಥಿಗಳಿಂದ ಮಾಡಿಸುತ್ತೇನೆ ಇನ್ನು ಶಾಲೆಯ SDMC ಅಧ್ಯಕ್ಷರಾದ GT ರಾಜಶೇಖರ್ ಮಾತನಾಡಿ ಈ ನಮ್ಮ ಶಾಲೆಗೆ ಇಂಥ ಶಿಕ್ಷಕರು ಸಿಕ್ಕಿರುವುದು ನಮ್ಮ ಪುಣ್ಯ ಶಿಕ್ಷಕರು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಕನಾಗಿ ರುವುದಿಲ್ಲ ಇಡೀ ಗ್ರಾಮಕ್ಕೆ ಮಾರ್ಗದರ್ಶಕ ನಾಗಿರುತ್ತಾನೆ ನಮ್ಮ ಶಾಲೆಯ ಮುಖ್ಯಗುರುಗಳು ಶಿಕ್ಷಕರು ಶಿಕ್ಷಕಿಯರ ಬಗ್ಗೆ ನಮಗೆ ತುಂಬಾ ಗೌರವವಿದೆ ಅವರು ನಮ್ಮ ಶಾಲೆ ಬಗ್ಗೆ ತುಂಬಾ ಕಳಿಸಿದೆ ಪ್ರತಿ ವರ್ಷ ಫಲಿತಾಂಶವು ಕೂಡ ತುಂಬಾ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಇಂಥ ಶಿಕ್ಷಕರಿಂದ ಈ ನಮ್ಮ ಹಳ್ಳಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ನೌಕರಿಗೆ ಹೋಗಿರುತ್ತಾರೆ ಇಂಥ ಶಿಕ್ಷಕರು ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಸಿಕ್ಕಿರುವುದು ನಾವೆಲ್ಲರೂ ಪುಣ್ಯವಂತರು ಇನ್ನು ಈ ನಮ್ಮ ಹಳ್ಳಿ ಶಾಲೆ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ಶಿಕ್ಷಕರ ಬಗ್ಗೆ ನನಗೆ ತುಂಬಾ ಗೌರವ ಇದೆ ಎಂದು ತಿಳಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles