ಸಮ್ಮುಖದಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹನಗಿರಿ ಗ್ರಾಮದ ದಿವಂಗತ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣನವರ ಪುತ್ರರು dr. NT. ಶ್ರೀನಿವಾಸ್ ಖ್ಯಾತ ನೇತ್ರ ತಜ್ಞರು .ಸಮಾಜ ಸೇವೆ ವಕರು .ಹಾಗೂ ಮಾಜಿ ಶಾಸಕರಾದ ರವೀಂದ್ರನಾಥ್ ಬಾಬು ಅವರ ಪುತ್ರ ಸತ್ಯ ಬಾಬು .ತಮ್ಮಣ್ಣ NT. ಎಂಪಿ ಚಂದ್ರಣ್ಣ ವಕೀಲರದ ಪಾಪಣ್ಣ. ಗೋವಿಂದ ರೆಡ್ಡಿ ಗಂಟೆ ಕುಂಟಯ್ಯ ತಮ್ಮಣ್ಣ kp ದಡ್ಡಯ್ಯ. ತಿಕ್ಕಯ್ಯ. ಚಂದ್ರಣ್ಣ. Sp. ತಿಪ್ಪೇಸ್ವಾಮಿ ಇಂದು ಕೆಪಿಸಿಸಿ ಕಚೇರಿ ಬೆಂಗಳೂರಿನಲ್ಲಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಕೂಡ್ಲಿಗಿ ತಾಲೂಕಿನಲ್ಲಿ ಪಕ್ಷ ಭೇದ ಮರೆತು ಎಲ್ಲಾ ವರ್ಗದ ಸಮುದಾಯದ ನಾಯಕರು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು .
Kpcc ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮ್ಮುಖದಲ್ಲಿ Dr. ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಕೂಡ್ಲಿಗಿ ತಾಲೂ ಕಿನ ಅನೇಕ ಬಿಜೆಪಿ . ಪಕ್ಷದ ಬೆಂಬಲಿಗರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕೊಂಡಿರುತ್ತಾರೆ ಕಾರ್ಯಕ್ರಮದಲ್ಲಿ ಎಂಬಿ ಪಾಟೀಲ್ ಮಾಜಿ ಸಂಸದರಾದ ಉಗ್ರಪ್ಪ ಸಲೀಂ ಅಹಮದ್ ಮಾಜಿ ಸ್ಪೀಕರ್ ಕೋಳಿವಾಡ ಶ್ರೀಮತಿ ಶ್ರೀಮತಿ ಮೋಟಮ್ಮ ಇನ್ನು ಅನೇಕ ಕಾಂಗ್ರೆಸ್ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಉಪಸಿತರಾಗಿದ್ದರು
ವರದಿ.ಮಂಜುನಾಥ್. ಹೂ ಡೇ0