ರಾಜ್ಯದಲ್ಲಿ ಮಾಜಿ ಸಚಿವ ಗಣಿ ಸಾಮ್ರಾಜ್ಯದ ದೊರೆ ಗಲಿ ಜನಾರ್ಧನ್ ರೆಡ್ಡಿ ಅವರು ನಮ್ಮ ಕರ್ನಾಟಕದಲ್ಲಿ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿರುತ್ತಾರೆ ಈ ಹಿಂದೆ ರೆಡ್ಡಿ ಸಾಕಷ್ಟು ಕರ್ನಾಟಕದಲ್ಲಿ ಮತ್ತು ತನ್ನದೇ ಆದಂತ ತವರು ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುತ್ತಾರೆ ಎಕ್ಕೆಗೊಂದಿ ನಾಗರಾಜು ಕೂಡ ರೆಡ್ಡಿಯವರಿಗೆ ಬಹಳ ಆತ್ಮೀಯ ಶಿಷ್ಯ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಕೂಡ್ಲಿಗಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ರೆಡ್ಡಿ ಕುಟುಂಬ ಮತ್ತು ಎಕ್ಕೆಗೊಂದಿ ನಾಗರಾಜ್ ಅವರಿಂದ. ಹಿಂದೆ ಬಿಜೆಪಿಯಲ್ಲಿ ಯಾವ ನಾಯಕರು ಪಕ್ಷದಲ್ಲಿ ಇರಲಿಲ್ಲ ಕೊಟ್ಟೂರಿನ ತಿಂದಪ್ಪನವರು ಬಿಟ್ಟರೆ ಹಿರಿಯ ನಾಯಕರು ಯಾರು ಪಕ್ಷದಲ್ಲಿ ಇರಲಿಲ್ಲ ಇವರ ಜೊತೆಗೆ ರೆಡ್ಡಿಯವರ ಕುಟುಂಬ ಮತ್ತು ಎಕ್ಕೆಗೊಂದಿ ನಾಗರಾಜ್ ಅವರು ತಾಲೂಕಿನಲ್ಲಿ ಎಲ್ಲಾ ಗ್ರಾಮಗಳಿಗೆ ತೆರಳಿ ಪಕ್ಷ ಸಂಘಟನೆಯನ್ನು ಮಾಡಿದ ವ್ಯಕ್ತಿ ನಾಗರಾಜ್ ಕರುಣಾಕರ ರೆಡ್ಡಿ ಮತ್ತು ರೆಡ್ಡಿ ಕುಟುಂಬದವರಿಗೆ ಏಕ್ಕೆಗುಂದಿ ನಾಗರಾಜ ಅವರು ಬಹಳ ಆತ್ಮೀಯ ಎಕ್ಕೆ ಗೊಂದಿ ನಾಗರಾಜ್ ಅವರು ಮೊದಲು ರೆಡ್ಡಿ ಕುಟುಂಬ ಜೊತೆಗೆ ರಾಜಕೀಯವನ್ನು ಗುರುತಿಸಿಕೊಂಡವರು ಈಗಲೂ ಕೂಡ ಗಾಲಿ ಜನಾರ್ದನ್ ರೆಡ್ಡಿ ಅವರು . ಹೊಸ ಪಕ್ಷವನ್ನು ಕಟ್ಟಿರುತ್ತಾರೆ ಆ ಒಂದು ವಿಚಾರವಾಗಿ ರೆಡ್ಡಿ ಕುಟುಂಬವನ್ನು ಎಕ್ಕೆಗೊಂದಿ ನಾಗರಾಜ್ ಅವರು ರೆಡ್ಡಿ ಕುಟುಂಬದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬವನ್ನು ಭೇಟಿ ಮಾಡಿ ತಾಲೂಕಿನ ರಾಜಕೀಯ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ
ಕೂಡ್ಲಿಗಿ ಕ್ಷೇತ್ರಕ್ಕೆ ರೆಡ್ಡಿ ಕುಟುಂಬದವರು ನೂತನ ಪಕ್ಷದ ವತಿಯಿಂದ ಎಲ್ಲ ನಾಯಕರನ್ನು ಭೇಟಿ ಮಾಡುವ
ಕುರಿತಾಗಿ ನಾಗರಾಜ ಅವರು ಬಳ್ಳಾರಿಯಲ್ಲಿ ರೆಡ್ಡಿ ಕುಟುಂಬದ ಜೊತೆಗೆ ಚರ್ಚಿಸಿ ಮಾಡಿರುತ್ತಾರೆ
ವರದಿ.ಮಂಜುನಾಥ್.
ಹೂ ಡೇ0