ಬಳ್ಳಾರಿ : ನಗರದಲ್ಲಿ ನಡೆದ ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದಿಂದ ಜಾನಪದ ಗೀತೆಗಳು ಪ್ರಸ್ತುತಪಡಿಸಿ ಜನರ ಮನಸ್ಸು ಗೆದ್ದು ಈ ಕಾರ್ಯಕ್ರಮದಲ್ಲಿ ಹಲವಾರು ಜಾನಪದ ಗೀತೆಗಳು ಮತ್ತು ಭಾವಗೀತೆಗಳು, ಸಾಮಾಜಿಕ ನಾಟಕಗಳು , ಮಾಡುವುದರ ಮೂಲಕ ಜನರ ಮನಸ್ಸು ಸೆಳೆಯಿತು ಕರ್ನಾಟಕ ಸರ್ಕಾರ ಮತ್ತು ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಜೋಳದ ರಾಶಿ ದೊಡ್ಡನಗೌಡ್ರು ವೇದಿಕೆ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ , ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಚಿಗುರು ಕಲಾ ತಂಡದ ಅಧ್ಯಕ್ಷರಾದ ಹುಲುಗಪ್ಪ ಎಸ್ ಎಂ ಮತ್ತು ತಂಡದವರು , ಕಲಾವಿದರು ಹುಲುಗಪ್ಪ ಎಸ್ ಎಂ ಹನುಮಯ್ಯ ತಿಮ್ಮಲಾಪುರ ಜಡೆಪ್ಪ ಆನಂದ ಹುಲಗಪ್ಪ ಹೇಮಂತ್ ಎರಿಸ್ವಾಮಿ ಸುಂಕಪ್ಪ ಕೊಟ್ರೇಶ ಎಲ್ಲಾ ಕಲಾವಿದರು ಭಾಗವಹಿಸಿ ಜಾನಪದ ಸಂಗೀತ ಕಾರ್ಯಕ್ರಮ ಯಶಸ್ಸು ಮಾಡಿದ್ದಕ್ಕಾಗಿ ಅಭಿನಂದನೆಗಳು ಇಂತಿ ನಿಮ್ಮ ಪ್ರೀತಿಯ ಹುಲುಗಪ್ಪ ಎಸ್ ಎಂ ತಂಡದ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು