ಬಳ್ಳಾರಿ : ನಗರದ ವಿವಿಧ ಪ್ರಮುಖ ನಗರಗಳಲ್ಲಿ ಚಿಗುರು ಕಲಾ ತಂಡದಿಂದ ಹಾಗೂ ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಚಿಗುರು ಕಲಾತಂಡ ಬಳ್ಳಾರಿ ಇವರ ಮೂಲಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ತಡೆ ಕುರಿತು ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳು ತಮಟೆ ಬಾರ್ ಸೋ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಬಸವೇಶ್ವರ ನಗರದಲ್ಲಿ ದಿನಾಂಕ 16 ರಿಂದ 19 ರವರೆಗೆ ನಡೆದ ಕಾರ್ಯಕ್ರಮ ಈ ಕಾರ್ಯಕ್ರಮವು ನಗರದ 12 ಪ್ರದರ್ಶನಗಳನ್ನು ಆಯಾ ನಗರಗಳಲ್ಲಿ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಹಾಸ್ಟೆಲ್ ವಾರ್ಡನ್ ಗಳಾದ ಉಷಾರಾಣಿ ಮೇಡಂ ಶೇಖಣ್ಣ ಸರ್ ಕಲಾವಿದರಾದ ಕಲಾವಿದರಾದ ಹುಲುಗಪ್ಪ ಎಸ್ ಎಂ ಆನಂದ ಹೆಚ್.ಜಿ ಸುಂಕಪ್ಪ ಹೇಮಂತ್ ರಾಜು ಕೊಟ್ರೇಶ ಅಶ್ವಿನಿ ಮಹೇಶ ಕೋಳಿ ಧನಂಜಯ್ ಇನ್ನು ಮುಂತಾದ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.