ಬಳ್ಳಾರಿ : ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ವಿವೇಕಾನಂದ ನಾಟ್ಯ ಕಲಾ ಟ್ರಸ್ಟ್ ಸಂಡೂರ್ ಇವರ ಪ್ರಯೋಜಿತ ಕಾರ್ಯಕ್ರಮದಡಿ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿತ್ತು ಎಲ್ಲಾ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಪೌರಾಣಿಕ ನಾಟಕ ಅಶ್ವಿನಿ ಲಕ್ಕಿ ಮರ ಮತ್ತು ತಂಡದವರು ನೆರವೇರಿಸಿಕೊಟ್ಟರು ಕಾರ್ಯಕ್ರಮದಲ್ಲಿ ಭಾಗವಹಿಸಿದ.
ಕಲಾವಿದರ ಹೆಸರುಗಳು ಬಿ ಆನಂದ್ ಕಲ್ಲುಕಂಬ ಅಧ್ಯಕ್ಷರು. ತಾಯಪ್ಪ ಎಮ್ಮಿಗನೂರ್ ಕೊಟ್ರೇಶ್ ಲಕ್ಕಿ ಮರ ಎಂಎಂ ಹಳ್ಳಿ. ವಿಜಯ ಹೆಚ್. ವೀರಾಪುರ್ ತಬಲಾ : ಹೇಮಂತ್ ಹಾರ್ಮೋನಿಯಂ : ಹೆಚ್. ರಮೇಶ್ ಇಬ್ರಾಹಿಂಪುರ್,ಧನು ಎಂ ಎಂ ಹಳ್ಳಿ ನಿರಪಣೆಯನ್ನು ಮಾಡಿ ಅತ್ಯಂತ ಕಾರ್ಯಕ್ರಮವನ್ನು ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು ಎಂದು ಶಾಲೆಯ ಗುರು ಹಿರಿಯರು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಸರಕಾರಿ ಶಾಲೆಯ ಮುಖ್ಯ ಗುರುಗಳು ಶ್ರೀಮತಿ ವಿಜಯಲಕ್ಷ್ಮಿ ಅವರು ನೆರವೇರಿಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ ರಮೇಶ್ ಗಂಗಾ ಕಲಾ ಟ್ರಸ್ಟ್ ಅಧ್ಯಕ್ಷರು ವಹಿಸಿದರು ಕಲಾವಿದರಾದ ಹುಲುಗಪ್ಪ ಎಸ್ಎಮ್ ರವರ ಭಾಗವಹಿಸಿ ಕಲೆ ಸಾಹಿತ್ಯಗಳು ಉಳಿಬೇಕು ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ನಿರಂತರವಾಗಿ ನಡೆಯಬೇಕು ನಮ್ಮ ಮೂಲ ಕಲೆಗಳಾದ ತತ್ವಪದ ಗಿಗಿ ಪದ ಲಾವಣಿ ಪದ ಬಿಸಕಲ್ ಲಾಡು ಹಂತಿ ಹಾಡು ನಾಟಕ ಬೈಲಾಟ ಕೋಲಾಟ ಜಾನಪದ ನೃತ್ಯಗಳು ಇಂಥ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಮುಂದಿನ ಪೀಳಿಗೆಗೆ ಬೇಕಾಗಿದೆ ಎಂದು ಶಾಲೆ ವಿದ್ಯಾರ್ಥಿಗಳಿಗೆ ತಿಳಿಸಿದರು ನಂತರ ಕೊಟ್ರೇಶ್ ಅವರು ವಂದನಾರ್ಪಣೊಂದಿಗೆ ಕಾರ್ಯಕ್ರಮ ಮುಗಿಸಿದರು.