ಕೂಡ್ಲಿಗಿ: ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಶ್ರೀಕಂಠಪುರ ಹಾಗೂ ಶ್ರೀಕಂಠಪುರ ತಾಂಡದ ಹಳ್ಳಿಗಳಲ್ಲಿ ಬೆಂಗಳೂರು ರೂಟರಿ ಕ್ಲಬ್ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಎಂ.ಹುಸೇನ್ ಇವರ ಸಹಕಾರದೊಂದಿಗೆ ನೆರೆ ಸಂತ್ರಸ್ತರಿಗೆ, 300ಕ್ಕೂ ಹೆಚ್ಚು ಸೀರೆಗಳನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಕೆ ಮುರಳಿ ರಾಜ್ ವಿತರಿಸಿ ನಂತರ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಕೊಡುವರು ಇಂದು ಇಲ್ಲಿನ ಜನರು ರಾಜ್ಯಧಾನಿಯುತ್ತ, ಮಂಡ್ಯ ಮೈಸೂರು ಜಿಲ್ಲೆಗಳಲ್ಲಿ ಕೊಬ್ಬು ಕಡಿಯುವುದಕ್ಕೆ ಗುಳ್ಳೆ ಹೋಗುತ್ತಾರೆ. ಆದಕಾರಣ ಬಡವರಿಗೆ ಅನುಕೂಲವಾಗಲೆಂದು ಬೆಂಗಳೂರು ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಕಡು ಬಡವರು, ನಿರ್ಗತಿಕರಿಗೆ ಪ್ರತಿ ಹಳ್ಳಿಗಳಿಗೆ ಹೋಗಿ ಸೀರೆಗಳನ್ನು ವಿತರಿಸುತ್ತೇವೆ ಎಂದರು.