ವಿಜಯನಗರ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಹುಣಸಿಹಳ್ಳಿ ಗ್ರಾಮದ ಶ್ರೀ ಕಾಟೇರ ಶಿವಕುಮಾರ ತಂದೆ ಕಾಟೇರ ವೃಷಭೇಂದ್ರಪ್ಪ ಇವರಿಗೆ ವಿಜಯ ನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಅರ್ಥಶಾಸ್ತ್ರ ವಿಭಾಗದಲ್ಲಿ (ECONOMICS) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ.ಪಿ ಎಸ್ ಶಶಿಧರ ಸಹಾಯಕ ಪ್ರಾದ್ಯಾಪಕರು ಇವರ ಮಾರ್ಗದರ್ಶನದಲ್ಲಿ
” ಆನ್ ಅನಲಿಸಿಸ್ ಆನ್ ಕಾಂಟ್ರಾಕ್ಟ್ ಫಾರ್ಮಿಂಗ್ ಇನ್ ಹೈದರಾಬಾದ್-ಕರ್ನಾಟಕ ರಿಜಿನ್ “
ಎಂಬ ವಿಷಯದಲ್ಲಿ ಶ್ರೀ ಕಾಟೇರ ಶಿವಕುಮಾರ ಅವರು
ಪಿಹೆಚ್.ಡಿ ಮಹಾ ಪ್ರಭಂದ ವನ್ನು ಮಂಡಿಸಿದ್ದಕ್ಕೆ ವಿಜಯ ನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ .
ಇವರ ಡಾಕ್ಟರೇಟ್ ಪದವಿಗೆ ವಿಶ್ವ ವಿದ್ಯಾಲಯ ಕುಲಸಚಿವರು (ಮೌಲ್ಯಮಾಪನ ವಿಭಾಗ )ಪ್ರೊಫೆಸರ್ ರಮೇಶ್ ಓ ಓಲೇಕಾರ್
ಹರಪನಹಳ್ಳಿ ಸರಕಾರಿ ಪ್ರಥಮ ಧರ್ಜೆ ಕಾಲೇಜಿನ ಅರ್ಥಶ್ಯಾಸ್ತ್ರ ಸಹ ಪ್ರಾಧ್ಯಾಪಕರು ಡಾ. ಹರಾಳು ಬುಳ್ಳಪ್ಪ ವಿಜಯ್ ಕುಮಾರ್ ಬಿ.
ಡಾ.ಪಾಂಡು ರಂಗ. ಆರ್. ಸಹಾಯಕ ಡಾ. ನಾಗಪ್ಪ ಬಿ. ಡಾ. ಬಸವರಾಜ,
ಸಹಾಯಕ ಪ್ರಾದ್ಯಾ ಪಕರು, ಅಭಿನಂದನೆಗನ್ನು ಸಲ್ಲಿದ್ದಾರೆ.