17.1 C
New York
Sunday, September 8, 2024

ಕಲ್ಚರಲ್ ಆಕ್ಟಿವಿಟಿಯಿಂದ ಪೋಲೀಸ್ ವರಿಷ್ಠಾಧಿಕಾರಿ ಗಳಿಗೆ ಸಮ್ಮಾನ

ಬಳ್ಳಾರಿ : ಜಿಲ್ಲೆಗೆ ನೂತನ ಪೋಲೀಸ್ ವರಿಷ್ಠಾಧಿಕಾರಿಗಳಾಗಿ ವರ್ಗಾವಣೆಗೊಂಡು ಆಗಮಿಸಿರುವ ಡಾ.ಶೋಭಾರಾಣಿ ವಿ,ಜೆ,I P S ರವರನ್ನು ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ನ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯ ರವರು ಗೌರವಿಸಿ ಸನ್ಮಾನಿಸಿದರು. ಉಪಾಧ್ಯಕ್ಷರಾದ ಪಿ,ಗಾದೆಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಯಶವಂತ ರಾಜ್, ಗೌರವಕಾರ್ಯದರ್ಶಿ ಕೆ.ಸಿ.ಸುರೇಶಬಾಬು, ಸಹಕಾರ್ಯದರ್ಶಿ ವಿ,ರಾಮಚಂದ್ರ, ಸದಸ್ಯರುಗಳಾದ ಎಂ,ಶಿವಾಜಿ ರಾವ್ .ಜಿ.ಕೆ , ರಾಮಕೃಷ್ಣ, ಲೋಕೇಶ್, ಇನ್ನು ಹಲವಾರು ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles