9.7 C
New York
Friday, October 18, 2024

ರೇಣುಕಾ ಯಲ್ಲಮ್ಮ ರಥೋತ್ಸವಕ್ಕೆ ಚಾಲನೆ

ಬಳ್ಳಾರಿ : ನಗರದ ಕೌಲ್ ಬಜಾರ್ ವಟ್ಟೆಪ್ಪ ಬೀದಿಯಲ್ಲಿ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಶ್ರೀ.ರೇಣುಕಾ ಯಲ್ಲಮ್ಮ ದೇವಸ್ಥಾನದ ರಥೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಪೂಜ್ಯರಾದ ಶ್ರೀಕಲ್ಯಾಣ ಸ್ವಾಮೀಜಿ ಪೂಜ್ಯರಾದ ಹೇಮಂತ ಸ್ವಾಮಿಗಳು ಆರತಿ ಮಾಡುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಿದರು ಮಾಜಿ ಸಚಿವರು ಸನ್ಮಾನ್ಯ ಶ್ರೀರಾಮುಲು ಅವರ ಧರ್ಮಪತ್ನಿ ಭಾಗ್ಯಲಕ್ಷ್ಮಿ , ಬಿಜೆಪಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು , ಓಬಳೇಶ್ ಆಫೀಸ್ ನಾಗರಾಜ್ ರೆಡ್ಡಿ , ತಿಮಪ್ಪ.ಗುಜುರಿ ಬಸವರಾಜ್ , ಚೌಧರಿ ಶ್ರೀನಿವಾಸ್ ಗಣ್ಯರು ಪಾಲ್ಗೊಂಡಿದ್ದರು. ದೇವಸ್ಥಾನದ ಅಧ್ಯಕ್ಷರಾದ ಗಜೇಂದ್ರ , ನಾರಾಯಣಿ. , ಬಿ.ಅರ್.ಶ್ರೀನಿವಾಸ್ ಬಂಡಾರಿ ,

ಮಾನ್ಯ.ಶ್ರೀರಾಮುಲು ಅವರ ಆಪ್ತ ಸಹಾಯಕ , ವೆಂಕಟೇಶ್, ಮಾರ್ಕಂಡೇಯ್ಯ , ಜನಾರ್ದನ್ಹೊ , ಹೊನ್ನೂರಪ್ಪ , ಯೇಸು.ಸರ್ವರ್ ಶೇಖರ್ , ರಮೇಶ್ , ಪ್ರಕಾಶ್ , ಗೋವಿಂದ ರಾಜು , ಬಿ.ಪಿ ಕುಮಾರ್ , ಉದಯ್, ಉಮೇಶ್ , ದುರ್ಗಾಣ್ಣ , ಮುರಳಿ , ಕಿರಣ್ , ಪವನ್ ಸ್ವಾಮಿ , ಅಪ್ಪಿ , ಹರ್ಷ , ಶಶಿ , ಬಾಬು , ಹನುಮಂತ , ಸಂದೀಪ್ , ಶ್ರೀಧರ್ , ಶಿವ , ದೇವಣ್ಣ , ಕೃಷ್ಣ , ವಿರೇಶ್ , ಅಂಜಿ , ತರುಣ್ , ಪುಟ್ಟ , ದಿವಾಕರ್ , ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಸಕಲ ಸಾವಿರಾರು ಭಕ್ತರು ಭಕ್ತಿ ಪೂರ್ವಕವಾಗಿ ಪಾಲ್ಗೊಂಡು ಶ್ರೀ ರೇಣುಕಾ ಯಲ್ಲಮ್ಮ ದೇವಿಯ ತೇರು ಎಳಿಯುವುದರ ಮೂಲಕ ವಿಜೃಂಭಣೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ವತಿಯಿಂದ ಕಲಾತಂಡಗಳ ಮುಖಾಂತರ ಡೊಳ್ಳು ಕುಣಿತ, ಹಗಲುವೇಷ, ತಾರ್ಷ ರಾಂಡಾಲ್, ಇನ್ನು ಅನೇಕ ಕಲಾ ತಂಡಗಳ ಹಾಗೂ ಹಿರಿಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles